Jobs: ಭಾರತೀಯ ರೈಲ್ವೆ ಇಲಾಖೆಯಿಂದ 9000ಕ್ಕೂ ಅಧಿಕ ಹುದ್ದೆಗಳ ಭರ್ಜರಿ ನೇಮಕಾತಿ ?
ನಮಸ್ಕಾರ...
ಭಾರತೀಯ ರೈಲ್ವೆ ಇಲಾಖೆಯಿಂದ 9000 ಕ್ಕೂ ಅಧಿಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಹಲವಾರು ವರ್ಷಗಳ ನಂತರ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಹುದ್ದೆಗಳಿಗೆ 2024 ಸಾಲಿನಲ್ಲಿ ನೇಮಕಾತಿಗೆ ಅರ್ಜಿಗಳನ್ನು ಸ್ವಿಕರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದ್ದು ಇದರಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮತ್ತು ಸಂಭಂದಿಸಿದ ಎಲ್ಲಾ ಮಾಹಿತಿಯನ್ನು ತಿಳಿಸಲಾಗುತ್ತದೆ ಹಾಗಾಗಿ ಈ ಕೆಳಗಿನ ಅoಶಗಳನ್ನು ಓದಿ.
ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸ ಆ್ಯಪ್ ಮತ್ತು ಟೇಲಿಗ್ರಾಮ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ರೈಲ್ವೆ ಇಲಾಖೆಯಿಂದ 9000ಕ್ಕೂ ಅಧಿಕ ಹುದ್ದೆಗಳ ಭರ್ಜರಿ ನೇಮಕಾತಿ ?
ಭಾರತೀಯ ರೈಲ್ವೆ ಇಲಾಖೆಯಿಂದ ಪ್ರತಿ ವರ್ಷ ಕ್ಕಿಂತ ಅಧಿಕ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಹೌದು ಸುಮಾರು 9000 ಟೆಕ್ನಿಷಿಯನ್ ಹುದ್ದೆಗಳಿಗೆ ಭಾರತೀಯರೈಲ್ವೆ ಇಲಾಖೆಯಿಂದ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಈ ಅರ್ಜಿಗಳನ್ನು ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹದು .
ಟೆಕ್ನಿಷಿಯನ್ Gr I -1100 ಹುದ್ದೆಗಳು
ಟೆಕ್ನಿಷಿಯನ್ Gr II -7900 ಹುದ್ದೆಗಳು
ಈಗಾಗಲೇ ತಿಳಿಸಿದ ಹಾಗೆ ರೈಲ್ವೆ ಇಲಾಖೆಯಲ್ಲಿ ಸುಮಾರು 9000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆಯನ್ನು ಭಾರತೀಯ ರೈಲ್ವೆ ಇಲಾಖೆ ನೀಡಲಾಗಿದ್ದು , ಎಲ್ಲ ಹುದ್ದೆಗಳು ಟೆಕ್ನಿಷಿಯನ್ ಗಳಿಗಾಗಿ ಮಾತ್ರ ಈ ಹುದ್ದೆಗಳು ಆಗಿರುತ್ತದೆ .
ವಿದ್ಯಾರ್ಹತೆ :
ಎಸ್.ಎಸ್. ಎಲ್. ಸಿ ನಂತರದ ಐ.ಟಿ. ಐ ಶಿಕ್ಷಣ ಪಡೆದು ಎನ್. ಸಿ. ವಿ.ಟಿ ಅಥವಾ ಎನ್.ಸಿ ಟಿ.ವಿ ಪ್ರಮಾಣ ಪತ್ರ ಹೊಂದಿರಬೇಕು. ಮತ್ತು
ಟೆಕ್ನಿಷಿಯನ್ ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೋಮೋ ಇನ್ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದು.
ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಮ್ ಚಾನಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ, ಅರ್ಜಿ ಶುಲ್ಕ ಮತ್ತು ಸಂಬಳ:-
ವಯೋಮಿತಿ:-
ಭಾರತೀಯ ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 1 2024 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಮತ್ತು 36 ವರ್ಷ ಮೀರಿರಬಾರದು.
ಹುದ್ದೆಯ ಅರ್ಜಿ ಶುಲ್ಕ:-
General/OBC/EWS ಅಭ್ಯರ್ಥಿಗಳಿಗೆ ಐನೂರು ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ ಮತ್ತು ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ಇರುತ್ತದೆ ಈ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಸಂಬಳ:-
ಟೆಕ್ನಿಷಿಯನ್ Gr1 ಹುದ್ದೆಗೆ 29,200 ರೂಪಾಯಿ ಮತ್ತು ಟೆಕ್ನಿಷಿಯನ್ Gr3 ಹುದ್ದೆಗಳಿಗೆ 19,300 ರೂಪಾಯಿ ಸಂಬಳ ಇರುತ್ತದೆ.
ಆಯ್ಕೆ ಮತ್ತು ಅರ್ಜಿ ಸಲ್ಲಿಸಲು ದಿನಾಂಕ:-
ಭಾರತೀಯ ರೈಲ್ವೆ ಇಲಾಖೆಯ ಈ ಹುದ್ದೆಗಳ ಅಧಿಸೂಚನೆಯ ಆಯ್ಕೆ ಪ್ರಕ್ರಿಯೆಯು ಹಲವು ಹಂತಗಳಳಲ್ಲಿ ನಡೆಯಲಿದೆ.
- ಕಂಪ್ಯೂಟರ್ ಆಧಾಂತ ಪರೀಕ್ಷೆ
- ಪಿ.ಇ.ಟಿ. ( P E T )
- ಪಿ.ಎಸ್. ಟಿ. (P.S.T)
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು ಹಾಗಾಗಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ನೇರವಾಗಿ ಆನ್ಲೈನ್ ಮೂಲಕ ನೀವೆ ಅರ್ಜಿ ಸಲ್ಲಿಸಲು indianrailways gov. in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 09-03-2024 ಇಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-04-2024 ಆಗಿರುತ್ತದೆ ಧನ್ಯವಾದಗಳು.
ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವ್ಯಾಟ್ಸ್ಯಾಪ್ ಮತ್ತು ಟೆಲಿಗ್ರಾಮ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
Post a Comment