KEA Village Administrative Officer Recruitment 2024 – ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಸರ್ಕಾರ
KEA Village Administrative Officer Recruitment 2024
ಏಪ್ರಿಲ್ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು.
KEA Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಮಾಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1000 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಮಾರ್ಚ್ 4ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಹೆಸರು: ಗ್ರಾಮ ಆಡಳಿತಾಧಿಕಾರಿ ನೇಮಕಾತಿ
ಒಟ್ಟು ಹುದ್ದೆಗಳು: 1000
- ಉದ್ಯೋಗದ ಸ್ಥಳ: ಕರ್ನಾಟಕ
ವಯೋಮಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಥವಾ ಕರ್ನಾಟಕ ಕಂದಾಯ ಇಲಾಖೆಯ ಅಧಿಸೂಚನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು 35 ಗರಿಷ್ಠ ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನು ಓದಿ: KUWSDB Recruitment 2024
ವಯೋಮಿತಿ ಸಡಿಲಿಕೆ:
- 2ಎ/2ಬಿ/3ಎ/3ಬಿ ಅಭ್ಯರ್ಥಿ ಗಳು3ವರ್ಷ
- SC, ST, ಪ್ರವರ್ಗ-1 , ಅಭ್ಯರ್ಥಿಗಳು 5ವರ್ಷ
ಅರ್ಜಿ ಶುಲ್ಕ:
- SC/ST,ಪ್ರವರ್ಗ-1, ಮಾಜಿ ಸೈನಿಕರು, ಅಂಗವಿಕಲ ಅಭ್ಯರ್ಥಿಗಳು: 500 ರೂ
- ಸಾಮಾನ್ಯ ಪ್ರವರ್ಗ 2A,2B,3A,3B ಅಭ್ಯರ್ಥಿಗಳು: 750ರೂ.
- ಪಾವತಿ ವಿಧಾನ: ಆನ್ಲ್ ಲೈನ್ ಮೂಲಕ
ವಿದ್ಯಾರ್ಹತೆ:
ದ್ವಿತೀಯ ಪಿಯುಸಿ/ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ಪ್ರಕ್ರಿಯೆ:
- ಪೂರ್ವ ಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಂದರ್ಶನ
- ಬೆಂಗಳೂರು ನಗರ 32
- ಬೆಂಗಳೂರು ಗ್ರಾಮಾಂತರ 34
- ಚಿತ್ರದುರ್ಗ 32
- ಕೋಲಾರ 45
- ತುಮಕೂರು 73
- ರಾಮನಗರ 51
- ಚಿಕ್ಕಬಳ್ಳಾಪುರ 42
- ಶಿವಮೊಗ್ಗ 31
- ಮೈಸೂರು 66
- ಚಾಮರಾಜನಗರ 55
- ಮಂಡ್ಯ 60
- ಹಾಸನ 54
- ಚಿಕ್ಕಮಗಳೂರು 23
- ಕೊಡಗು 06
- ಉಡುಪಿ 22
- ದಕ್ಷಿಣ ಕನ್ನಡ 50
- ಬೆಳಗಾವಿ 64
- ವಿಜಯಪುರ 07
- ಬಾಗಲಕೋಟೆ 22
- ಧಾರವಾಡ 12
- ಗದಗ 30
- ಹಾವೇರಿ 34
- ಉತ್ತರ ಕನ್ನಡ 02
- ಕಲಬುರಗಿ 67
- ರಾಯಚೂರು 04
- ಕೊಪ್ಪಳ 19
- ಬಳ್ಳಾರಿ 17
- ಬೀದರ್ 24
- ಯಾದಗಿರಿ 09
- ವಿಜಯನಗರ 03
KEA ನೋಟಿಫಿಕೇಶನ್ ಇಲ್ಲಿದೆ.
https://drive.google.com/file/d/13a8roMCkymfGNAyyK7cnXr5IzvkXvadt/view?usp=drivesdk
ಅರ್ಜಿ ಹಾಕುವುದು ಹೇಗೆ? ಮತ್ತು ಪ್ರಮುಖ ದಿನಾಂಕಗಳು:
ಅಭ್ಯರ್ಥಿ ಗಳು ಆನ್ಲೈನ್ ಮೂಲಕ ಆಪೈ ಮಾಡಬಹುದು ಎಂದು ನೋಟಿಫಿಕೇಶನ್ ನಲ್ಲಿ ತಿಳಿಸಿಲಾಗಿದೆ. ನೇರವಾಗಿ ಅಫೈಮಾಡಲು. ಈ ಕೆಳಗೆ ಲಿಂಕ್ ನ್ನು ನೀಡಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಹೇಳಲು ಇಲ್ಲಿ ಕ್ಲಿಕ್ ಮಾಡಿ.
https://cetonline.karnataka.gov.in/kea/
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/03/2024
- ಅರ್ಜಿಸಲ್ಲಿಕೆ ಕೊನೆಯ ದಿನಾಂಕ: 06/04/2024
- ವಾಟ್ಸ ಆ್ಯಪ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
- ಟೇಲಿಗ್ರಾಮ್ ಚಾನೆಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
Post a Comment