KUWSDB Recruitment 2024. ಸಹಾಯಕ. ಎಂಜಿನಿಯರ್ ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕ. ಗ್ರೂಪ್ ಸಿ. ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ನಗರ ನೀರು ಸರಬರಾಜು. ಮತ್ತು ಒಳಚರಂಡಿ ಮಂಡಳಿ (KUWSDB)
KUWSDB Recruitment 2024. ಕರ್ನಾಟಕ ನಗರ. ನಿಮ ಸರಬ ರಾಜು. ಮತ್ತು ಒಳಚರಂಡಿ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಒಟ್ಟು 64ಸಹಾಯಕ ಎಂಜಿನಿಯರ್ ಮತ್ತು ಪ್ರಥಮ ದರ್ಜೆ ಸಹಾಯಕ (ಗ್ರೂಪ್ ಸಿ) ಹುದ್ದೆ ಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ಮಾರ್ಚ್ 10,2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date) ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಈಗಾಗಲೇ ಪೇಬ್ರವರಿ 10,2024 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ ಕರ್ನಾಟಕ ಸರ್ಕಾರ ದ ಉದ್ಯೋಗ ಹುಡುಕುತ್ತಿದ್ದರೆ ಈಗಲೇ ಅಪ್ಪೈ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದಾದ್ಯಂತ ಪೋಸ್ಟ್ರಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಪ್ರಕ್ರಿಯೆಯನ್ನು ತಿಳಿಯುವುದು ತುಂಬಾ ಮುಖ್ಯ, ಈ ಎಲ್ಲದರ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಸಂಸ್ಥೆಯ ಹೆಸರು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಹುದ್ದೆಯ ಹೆಸರು: ಸಹಾಯಕ ಎಂಜಿನಿಯರ್ ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರ (ಗ್ರೂಪ್ ಸಿ)
ಒಟ್ಟು ಹುದ್ದೆ ಗಳು: 64
ವೇತನ ನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳ: ಕರ್ನಾಟಕ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್3,2024
ವಯೋಮಿತಿ:
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯ ಅಧಿಸೂಚನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು 35 ಗರಿಷ್ಠ ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನು ಓದಿ: Jobs: ಭಾರತೀಯ ರೈಲ್ವೆ ಇಲಾಖೆಯಿಂದ 9000ಕ್ಕೂ ಅಧಿಕ ಹುದ್ದೆಗಳ ಭರ್ಜರಿ ನೇಮಕಾತಿ ?
ವಯೋಮಿತಿ ಸಡಿಲಿಕೆ:
- 2ಎ/2ಬಿ/3ಎ/3ಬಿ ಅಭ್ಯರ್ಥಿ ಗಳು3ವರ್ಷ
- SC, ST, ಪ್ರವರ್ಗ-1 , ಅಭ್ಯರ್ಥಿಗಳು 5ವರ್ಷ
ಅರ್ಜಿ ಶುಲ್ಕ:
SC/ST,ಪ್ರವರ್ಗ-1 ಅಭ್ಯರ್ಥಿಗಳು 500 ರೂ
ಸಾಮಾನ್ಯ ಪ್ರವರ್ಗ 2A,2B,3A,3B ಅಭ್ಯರ್ಥಿಗಳು: 750ರೂ. ಅಂಗವಿಕಲ ಅಭ್ಯರ್ಥಿ ಗಳು ಶುಲ್ಕ ಇರುವುದಿಲ್ಲ
ಪಾವತಿ ವಿಧಾನ: ಆನ್ಲ್ ಲೈನ್ ಮೂಲಕ
ವಿದ್ಯಾರ್ಹತೆ:
B.com,/ಬಿಇ/ B.Tech (ಸಿವಿಲ್)
ಆಯ್ಕೆ ಪ್ರಕ್ರಿಯೆ:
- ಪೂರ್ವ ಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಂದರ್ಶನ
KUWSDB ನೋಟಿಫಿಕೇಶನ್ ಇಲ್ಲಿದೆ.
https://drive.google.com/file/d/13HB1r7H5GuPZ0KSYmdqyIA0aVJllzF2u/view?usp=drivesdk
ಅರ್ಜಿ ಹಾಕುವುದು ಹೇಗೆ? ಮತ್ತು ಪ್ರಮುಖ ದಿನಾಂಕಗಳು:
ಅಭ್ಯರ್ಥಿ ಗಳು ಆನ್ಲೈನ್ ಮೂಲಕ ಆಪೈ ಮಾಡಬಹುದು ಎಂದು ನೋಟಿಫಿಕೇಶನ್ ನಲ್ಲಿ ತಿಳಿಸಿಲಾಗಿದೆ. ನೇರವಾಗಿ ಅಫೈಮಾಡಲು. ಈ ಕೆಳಗೆ ಲಿಂಕ್ ನ್ನು ನೀಡಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
https://cetonline.karnataka.gov.in/kea/indexnew
ದಿನಾಂಕ :-
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ:ಫ್ರೆಬವರಿ10,2024
- ಅರ್ಜಿಸಲ್ಲಿಕೆ ಕೊನೆಯ ದಿನಾಂಕ: ಮಾರ್ಚ್ 10,2024
Post a Comment