LSG Vs KKR: ಲಕ್ನೋ ವಿರುದ್ಧ ಕೋಲ್ಕತ್ತಾ ತಂಡ ಭರ್ಜರಿ ಗೆಲವು
ಲಕ್ಕೋ: ಇಲ್ಲಿನ ಆಟಲ್ ಮೈದಾನದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಚ್‌ನಲ್ಲಿ ಚೇಸಿಂಗ್ ಆರಂಭವಾದಾಗಿನಿಂ ದಲೂ, ಲಕ್ಷ್ಮೀ ಬೌಲರ್‌ಗಳನ್ನು ಕಾಡಿದ ಡೆಲ್ಲಿ ಬ್ಯಾಟರ್‌ಗಳು ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದರು. ಲಕ್ಷ್ಮೀ ತಂಡದಿಂದ ಗೆಲುವನ್ನು ಕಿತ್ತುಕೊಂಡರು. ಇದರ ಪರಿಣಾಮ ಅಂಕಪಟ್ಟಿ ಯಲ್ಲಿ ಅತಿ ಕೆಳಗಿನ 5ನೇ ಸ್ಥಾನಕ್ಕಿಳಿದಿದೆ.
ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 161 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಕೋಲ್ಕತಾ 15.2 ಓವರ್ ಗಳಲ್ಲಿ 2 ವಿಕೆಟ್‌ಗೆ 162 ರನ್ ಗಳಿಸಿತು. ತಂಡದ ಪರ ಆರಂಭಿಕ ಫಿಲಿಪ್ ಸಾಲ್ಟ್ 14 ಬೌಂಡರಿ ಮತ್ತು 3 ಸಿಕ್ಸರ್ ಗಳೊಂದಿಗೆ , 47 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. . ಕೊಲ್ಕತ್ತ ನಾಯಕ ಶ್ರೇಯಸ್ ಅಯ್ಯರ್ ಸಹ 38 ಎಸೆತಗಳಲ್ಲಿ 38 ರನ್ ಗಳಿಸಿ ಪಂದ್ಯವನ್ನು ಕೋಲ್ಕತಾ ಪೂರ್ಣ ಹಿಡಿತಕ್ಕೆ ತಂದರು. ಕೊನೆಯಲ್ಲಿ ಇನ್ನು 28 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು. ಲಕ್ನೋ ಪರವಾಗಿ ಮೋಷಿನ್ ಖಾನ್ 2 ವಿಕೆಟ್ ಪಡೆದುಕೊಂಡರು.
ನಿಕೋಲಸ್ ಪೂರಾನ್ ಹೋರಾಟ ವ್ಯರ್ಥ:
ಮೊದಲು ಬ್ಯಾಟ್ ಮಾಡಿದ ಲಕ್ಕೋ ತಂಡ 95 ರನ್ ಗೆ 4 ಎಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ನೆರವಾದ ನಿಕೋಲಸ್ ಪೂರಾನ್ 32 ಎಸೆತಗಳಲ್ಲಿ 45 ರನ್ ಗಳಿಸಿ ತಂಡದ ಮೊತ್ತ161 ರನ್ ತಲುಪಲು ನೆರವಾದರು. ಕೊಲ್ಕತ್ತ ಪರವಾಗಿ ಆದ್ಭುತ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದುಕೊಂಡರು.ಸಂಕ್ಷಿಪ್ತ ಸ್ಕೊರ
ಲಕ್ನೋ: 20 ಓವರ್‌ಗಳಲ್ಲಿ 161/7 (ರಾಹುಲ್ 39, ನಿಕೋಲಸ್ ಪೂರಾನ್ 45, , ಮಿಚೆಲ್ ಸ್ಟಾರ್ಕ್ 28-3)ಡೆಲ್ಲಿ: 15.2 ಓವರ್ ಗಳಲ್ಲಿ 162/2 (ಫಿಲಿಪ್ ಸಾಲ್ಟ್ ಅಜೇಯ 89, ಶ್ರೇಯಸ್ ಅಯ್ಯರ್ 38, , ಮೋಷಿನ್ ಖಾನ್ 29ಕ್ಕೆ 2)
Post a Comment