RR Vs PBKS : ರೋಚಕ ಜಯ ದಾಖಲಿಸಿದ ರಾಜಸ್ಥಾನ ರಾಯಲ್ಸ್
ಚಂಡೀಗಢ: ಇಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 20 ಓವರ್ ಗಳಿಗೆ 8 ವಿಕೆಟ್ ನಷ್ಟಕ್ಕೆ 147 ಗಳಿಸಿತು. ಗುರಿಯನ್ನು ಬೆನ್ನೂಹತ್ತಿದ ರಾಜಸ್ಥಾನ ರಾಯಲ್ಸ್ 19.5 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಗುರಿಯನ್ನು ತಲುಪಿದರು.
ಪಂಜಾಬ್ ಕಿಂಗ್ಸ್ : 147-8
ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲೇ ಅವೇಶ್ ಖಾನ್ ಅವರು ಅಥರ್ವ ತೈಡೆ ಅವರ ವಿಕೆಟ್ ಅನ್ನು ಉರುಳಿಸಿದರು, ನಂತರ ಜಿತೇಶ್ ಶರ್ಮಾ 29(24) ಮತ್ತು ಅಶುತೋಷ್ ಶರ್ಮಾ 31(16) ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಬೇರೆ ಯಾವ ಒಬ್ಬ ಬ್ಯಾಟ್ಸಮನ್ ಕೂಡ ರನ್ ಗಳಿಸಲಿಲ್ಲ.
ರಾಜಸ್ಥಾನ ರಾಯಲ್ಸ್: 152-7
ಎರಡನೇ ಇಂನಿಗ್ಸ ಆರಂಭಿಸಿದ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಯಶಸ್ವಿ ಜೈಸ್ವಲ್ 39(28) ಮತ್ತು ತನುಷ್ ಕೋಟ್ಯಾನ್ 24(31) ರನ್ ಗಳ ಜೊತೆಯಾಟ ಆಡಿದರು. ಅದರೆ ಈ ಜೊತೆಯತವನ್ನು ಕಗಿಸೋ ರಬಾಡಾ ಅವರು ತನುಷ್ ಕೋಟ್ಯಾನ್ ಅವರ ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ಗೆ ಮೊದಲನೆ ವಿಕೆಟ್ ನೀಡಿದರು. ಕೊನೆಯದಾಗಿ ಶಿಮ್ರಾನ್ ಹೆಟ್ಮೆಯರ್ ಅಜೇಯ27(10) ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖರಾದರು
ಸ್ಕೋರ್ ವಿವರ
ಪಂಜಾಬ್ ಕಿಂಗ್ಸ್: 20 ಓವರ್‌ಗಳಿಗೆ 147-8 (ಅಶುತೋಷ್ ಶರ್ಮಾ 31, ಜಿತೇಶ್ ಶರ್ಮಾ 29, ಲಿಯಾಮ್ ಲಿವಿಂಗ್ಸ್ಟೋನ್ 21; ಆವೇಶ್ ಖಾನ್ 34 ಕ್ಕೆ 2, ಕೇಶವ್ ಮಹಾರಾಜ್ 23ಕ್ಕೆ 2)
ರಾಜಸ್ಥಾನ ರಾಯಲ್ಸ್: 18.1 ಓವರ್‌ಗಳಿಗೆ 170-4 (ಯಶಸ್ವಿ ಜೈಸ್ವಲ್ 39, ರಿಷಭ್ ಪಂತ್ 41, ಶಿಮ್ರಾನ್ ಹೆಟ್ಮೆಯರ್ 27 ; ಸ್ಯಾಮ್ ಕರ್ರನ್ 25ಕ್ಕೆ 2, ಕಗಿಸೋ ರಬಾಡಾ 18 ಕ್ಕೆ 2)
Post a Comment